ನಾವು ನಮ್ಮ ತಂದೆಯನ್ನು ಬಹಳ ನೋಡಲು ಬಯಸಿದಾಗ,
ನಮ್ಮ ಮನಸ್ಸನ್ನು ಪರಲೋಕದ ಕಡೆಗೆ ಅರ್ಪಿಸುತ್ತೇವೆ.
ತಂದೆ ಬರುವ ದಿನಕ್ಕಾಗಿ ಕಾಯುತ್ತಾ,
ನಾವು ತಾಯಿಯ ವಾಕ್ಯಕ್ಕೆ ವಿಧೇಯರಾಗುತ್ತೇವೆ.
ನಾವು ವೈಭವವಾದ ನಿಲುವಂಗಿಯನ್ನು ಧರಿಸಿ,
ಪರಲೋಕಕ್ಕೆ ಹಾರಲು ಬಯಸುತ್ತೇವೆ.
ತಂದೆ ಮತ್ತು ತಾಯಿ, ಧನ್ಯವಾದಗಳು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ