ಸಿಂಹಗಳ ಗುಹೆಗೆ ಎಸೆಯಲ್ಪಡುತ್ತೇನೆಂದು ತಿಳಿದಿದ್ದರೂ ದೇವರಿಗೆ ಪ್ರಾರ್ಥಿಸಿದ ದಾನಿಯೇಲನಿಗೆ ಏನಾಯಿತು?
ದೇವರಿಗೆ ಪ್ರಾರ್ಥಿಸಿದ್ದಕ್ಕಾಗಿ ದಾನಿಯೇಲನಿಗೆ ಮರಣದಂಡನೆ ವಿಧಿಸುವ ಅಪಾಯವಿತ್ತು.
ಎಷ್ಟಾದರೂ, ಅವನ ಅಚಲ ಮತ್ತು ನಿಜವಾದ ನಂಬಿಕೆಯಿಂದ ದೇವರು ಅವನನ್ನು ಇನ್ನಷ್ಟು ಆಶೀರ್ವದಿಸಿದರು. ದಾನಿಯೇಲನ ಉದಾಹರಣೆಯಂತೆ, ಆರಾಧನೆಯನ್ನು ಎಂದಿಗೂ ರದ್ದುಗೊಳಿಸಬಾರದು ಎಂದು ಸತ್ಯವೇದವು ದಾಖಲಿಸುತ್ತದೆ ಏಕೆಂದರೆ ಅದು ದೇವಜನರು ಕೈಗೊಳ್ಳಬೇಕಾದ ಪವಿತ್ರ ಕರ್ತವ್ಯವಾಗಿದೆ ಮತ್ತು ಅದು ದೇವರಿಗೆ ಭಕ್ತಿಯನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ.
ದೇವರಿಂದ ನೇಮಿಸಲ್ಪಟ್ಟ ಪವಿತ್ರ ದಿನದಂದು ಚರ್ಚ್ ಆಫ್ ಗಾಡ್ ಸದಸ್ಯರು ದೇವರನ್ನು ಆರಾಧಿಸುತ್ತಾರೆ.
ಸತ್ಯವೇದ ಬೋಧನೆಗಳನ್ನು ಅನುಸರಿಸಲು ನಮಗೆ ನಂಬಿಕೆಯಿದ್ದರೆ, ದೇವರು ನೇಮಿಸಿದ ಪವಿತ್ರ ದಿನದಂದು ನಾವು ನಮ್ಮ ಪೂರ್ಣ ಹೃದಯ, ಆತ್ಮ ಮತ್ತು ಬುದ್ಧಿಯಿಂದ ದೇವರನ್ನು ಆರಾಧಿಸಬೇಕು.
ಲೋಕದಾದ್ಯಂತ ಚರ್ಚ್ ಆಫ್ ಗಾಡ್ ಸದಸ್ಯರು, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ನಮಗೆ ಕಲಿಸಿದ ಸಬ್ಬತ್ ದಿನ ಮತ್ತು ಹೊಸ ಒಡಂಬಡಿಕೆಯ ಮೂರಾವರ್ತಿ ಏಳು ಹಬ್ಬಗಳ ಪ್ರಕಾರ ದೇವರನ್ನು ಆರಾಧಿಸುತ್ತಾರೆ.
ಯೋಹಾನನು 4:23-24
ಅದಿರಲಿ; ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ; ಅದು ಈಗಲೇ ಬಂದಿದೆ; ತಂದೆಯು ತನ್ನನ್ನು ಆರಾಧಿಸುವವರು ಇಂಥವರೇ ಆಗಿರಬೇಕೆಂದು ಅಪೇಕ್ಷಿಸುತ್ತಾನಲ್ಲವೇ. ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು ಅಂದನು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ