ದೇವರು ತನ್ನ ಮೊದಲನೆಯ ಬರುವಿಕೆ ಮತ್ತು ಎರಡನೆಯ ಬರುವಿಕೆ ಎರಡರಲ್ಲೂ ಹೊಸ ಒಡಂಬಡಿಕೆಯ ಪಸ್ಕದ ಮೂಲಕ ಜೀವವನ್ನು ನೀಡುತ್ತಾರೆ.
ಅವರ ಮೊದಲನೆಯ ಬರುವಿಕೆಯಲ್ಲಿ, ಅವರು ಯೇಸುವಿನ ಮಾಂಸ ಮತ್ತು ರಕ್ತವನ್ನು ಸೂಚಿಸುವ ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ ನಿತ್ಯಜೀವವನ್ನು ಕೊಟ್ಟರು.
ಅದೇ ರೀತಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕದ ತಾಯಿ ಪವಿತ್ರಾತ್ಮನ ಕಾಲದಲ್ಲಿ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುವವರಿಗೆ ನಿತ್ಯಜೀವವನ್ನು ವಾಗ್ದಾನ ಮಾಡಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ