ಪವಿತ್ರಾತ್ಮನ ಎಲ್ಲಾ ವಾಕ್ಯಗಳು ಜೀವವಾಗಿರುವುದರಿಂದ, ಮನಕುಲಕ್ಕೆ ಪವಿತ್ರಾತ್ಮನ ಅವಶ್ಯಕತೆ ಸಂಪೂರ್ಣವಾಗಿ ಇದೆ. ದೇಹದ ಎಲ್ಲಾ ಅಂಗಗಳು ತಲೆಯಿಂದ ಮಾರ್ಗದರ್ಶಿಸಲ್ಪಡುವಂತೆ, ಮನುಕುಲವು ಆಶೀರ್ವಾದಗಳನ್ನು ಕೊಡುವ ಸಬ್ಬತ್ ಹಾಗೂ ನಿತ್ಯಜೀವ ಮತ್ತು ವಿಪತ್ತುಗಳಿಂದ ತಪ್ಪಿಸಿಕೊಳ್ಳುವ ನಿರೀಕ್ಷೆಯನ್ನು ನೀಡುವ ಪಸ್ಕವನ್ನು ಆಚರಿಸುವ ಮೂಲಕ ದೇವರ ಪವಿತ್ರಾತ್ಮನ ಚಿತ್ತಕ್ಕೆ ವಿಧೇಯರಾಗಬೇಕು. ನಾವು ನಂಬಿಕೆಯ ಓಟವನ್ನು ಓಡಬೇಕು, ಪರಲೋಕರಾಜ್ಯದ ಪ್ರತಿಫಲವನ್ನು ಎದುರು ನೋಡಬೇಕು ಮತ್ತು ಎಲ್ಲದರಲ್ಲೂ ಜಿತೇಂದ್ರಿಯರಾಗಿರಬೇಕು.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ